Breaking News

ಜಾಲ್ಸೂರು : ವಾತ್ಸಲ್ಯ ಕಿಟ್ ವಿತರಣೆ

Advt_Headding_Middle

 

ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕನಕಮಜಲು ಕಾರ್ಯಕ್ಷೇತ್ರದ ಕಜೆಗದ್ದೆ ಪಾಚು ಎಂಬವರಿಗೆ ವಾತ್ಸಲ್ಯ ಕಿಟ್ ವಿತರಣೆಯನ್ನು ಕನಕಮಜಲು ಗ್ರಾಮದ ಅಧ್ಯಕ್ಷರಾದ ಶ್ರೀಧರ ಕುತ್ಯಾಳ ಹಾಗೂ ಒಕ್ಕೂಟದ ಅಧ್ಯಕ್ಷರಾದ ಪಾರ್ವತಿ ವಿತರಿಸಿದರು.

ಈ ಸಂದರ್ಭದಲ್ಲಿ ವಾರಿಜ,ವಿಶ್ವನಾಥ,ವಲಯ ಮೇಲ್ವಿಚಾರಕಿ ಸುಜಾತ,ಸೇವಾ ಪ್ರತಿನಿಧಿ ಲೋಲಾಕ್ಷಿ,ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.