ಮಲ್ಲಾರ – ಕಡಂಬಿಲ – ಕೆಬ್ಬೋಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

 


ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಮಲ್ಲಾರ ಕಡಂಂಬಿಲ ಕರ್ನಾಜೆ ರಸ್ತೆಗೆ ರಾಜ್ಯ ಸಭಾ ಸಂಸತ್ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ರವರ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟೀಕರಣಕ್ಕೆ ಸುಬ್ರಹ್ಮಣ್ಯ ತಾ.ಪಂ. ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಜ. 5ರಂದು ಗುದ್ದಲಿ ಪೂಜೆ ನೆರವೇರಿಸಿದರು. ಹಿರಿಯ ಕ್ರೀಡಾಪಟು ರಾಮಯ್ಯ ಎಂ.ಎಂ, ಗಂಗಾಧರ ಮಲ್ಲಾರ, ಜಯಪ್ರಕಾಶ್ ಕೋಟಿಗೌಡನಮನೆ, ಶಿವಪ್ರಸಾದ್ ಮಾದನಮನೆ, ನೀಲಪ್ಪ ಮಲ್ಲಾರ, ಸುಧೀರ್ ತೋಟ, ತೇರಕುಮಾರ್, ಶ್ರೀಕಾಂತ್ ಅಂಬೆಕಲ್ಲು, ಗಂಗಾಧರ ಪೈಲಾಜೆ, ಬೆಳ್ಯಪ್ಪ ಎಂ, ಆನಂದ, ಹೊನ್ನಪ್ಪ, ರಾಜೇಶ್, ಸುಂದರ, ಶ್ರೀಧರ, ಶೋಭರಾಜ್, ಆದರ್ಶ, ಆನಂದ ಬನ, ಮೋಹನ ಅಮೈ, ಭವಿನ್, ನಿತಿನ್ ಬೂದಿಪಳ್ಳ, ದಾಮೋದರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು.
ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಿ.ಸಿ. ರಸ್ತೆಗೆ ರೂ. 4 ಲಕ್ಷ, ಬಚ್ಚನಾಯಕ ದೈವಸ್ಥಾನ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 4 ಲಕ್ಷ, ಮಲ್ಲಾರ ಕೆಬ್ಬೋಡಿ ಕಡಂಬಿಲ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 4ಲಕ್ಷ ಲಭ್ಯವಾಗಿದ್ದು, ಈ ಅನುದಾನವನ್ನು ತರಿಸುವಲ್ಲಿ ಬಳ್ಳಾರಿ ಶಾಸಕ ನಾಗೇಂದ್ರರವರ ಮೂಲಕ ಅಶೋಕ್ ನೆಕ್ರಾಜೆ ಶ್ರಮಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.