ಯೂಸುಫ್ ಮುಚ್ಚಿಲ ನಿಧನ

Advt_Headding_Middle
Advt_Headding_Middle

 

 

ಎಣ್ಮೂರಿನಲ್ಲಿ ದಫ್ ಉಸ್ತಾದರಾಗಿದ್ದ ಜಮಾಅತಿನ ಹಿರಿಯರಾದ ಕಲ್ಮಡ್ಕ ಗ್ರಾಮದ ಮುಚ್ಚಿಲ ನಿವಾಸಿ ಯೂಸುಫ್ ( 97) ರವರು ಅಲ್ಪ ಕಾಲದ ಅಸೌಖ್ಯದಿಂದ ಜ.5 ರಂದು ಮುಚ್ಚಿಲದ ಸ್ವಗ್ರಹದಲ್ಲಿ ನಿಧನರಾದರು.
ಪುತ್ರರಾದ ಯೂನುಸ್,ಕಾಸಿಂ ಸಅದಿ,ದಾವೂದ್, ಪುತ್ರಿಯರಾದ ಅಲೀಮ,ಮೈಮೂನ , ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.