ಬಿರಾನ್ ಪೈಚಾರ್ ನಿಧನ Posted by suddi channel Date: January 07, 2022 in: ನಿಧನ, ಪ್ರಚಲಿತ Leave a comment 355 Views ಸುಳ್ಯ ಪೈಚಾರ್ ನಿವಾಸಿ ಬಿರಾನ್ ರವರು ಅಲ್ಪಕಾಲದ ಅಸೌಖ್ಯದಿಂದ ಪೈಚಾರ್ ಮನೆಯಲ್ಲಿ ಜ.7 ರಂದು ನಿಧನರಾದರು. ಮೃತರ ಪತ್ನಿ ಬಿಪಾತುಮ್ಮ, ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.