ಅರಂಬೂರು: ಸರಳಿಕುಂಜ ಭಾಗದ ತೋಟದಲ್ಲಿ‌ ಬೆಳ್ಳಂಬೆಳಗ್ಗೆ ಒಂಟಿ ಕಾಡಾನೆ ಪ್ರತ್ಯಕ್ಷ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಅರಂಬೂರು ಸರಳಿಕುಂಜದಲ್ಲಿ‌ ಒಂಟಿ ಕಾಡಾನೆಯೊಂದು ಬೆಳ್ಳಂಬೆಳಗ್ಗೆ ತೋಟದ ಒಳಗೆ ನುಗ್ಗಿ ಬಾಳೆ ತೋಟವನ್ನು ಹಾನಿಗೊಳಿಸಿದ ಘಟನೆ ವರದಿಯಾಗಿದೆ.
ಇಂದು ಬೆಳಗ್ಗೆ ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ರವರು ಸಂಬಂಧಿಕರಾದ ಸರಳಿಕುಂಜ ತಿಮ್ಮಪ್ಪನ್‌ ರವರ ಮನೆಯ ಕಡೆಗೆ ‌ಹೋಗುತ್ತಿದ್ದಾಗ ತೋಟದಲ್ಲಿ ಕಾಡಾನೆ‌ ಇರುವುದನ್ನು ಗಮನಿಸಿದರು. ತಕ್ಷಣ ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಫೋಟೋ ತೆಗೆದರು. ಬಳಿಕ ಮನೆಯವರಿಗೆ ವಿಷಯ ತಿಳಿಸಲು ಮನೆಗೆ ಹೋಗಿ ಬರುವಷ್ಟರಲ್ಲಿ ಆನೆ ಮತ್ತೆ ಬಂದ ದಾರಿಯಲ್ಲಿ ‌ಹಿಂತಿರುಗಿದೆ.ತೋಟದಲ್ಲಿ ಬಾಳೆ ಗಿಡವನ್ನು ‌ನಾಶ ಪಡಿಸಿದೆ ಹೊರತು ಬೇರೆ ಯಾವ ಗಿಡ ಮರಗಳನ್ನು‌ ಧ್ವಂಸ ಮಾಡಿಲ್ಲ ಎಂದು ‌ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.