Breaking News

ತೊಡಿಕಾನ: ದೊಡ್ಡಕುಮೇರಿ ದೈವಸ್ಥಾನದಲ್ಲಿ ಶ್ರಮಸೇವೆ

Advt_Headding_Middle

ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಕಾಲನಿ ನಿವಾಸಿಗಳು ಹಾಗೂ ಊರವರಿಂದ ಶ್ರಮದಾನ ಸೇವೆ ಜ. 7 ರಿಂದ ಆರಂಭಗೊಂಡಿತು.
ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಕೇಶವ ಪ್ರಸಾದ್ ತೊಡಿಕಾನ, ಅಧ್ಯಕ್ಷ ಕೇಪು ದೊಡ್ಡಕುಮೇರಿ , ಸದಸ್ಯರಾದ ರವೀಂದ್ರ ಪಂಜಿಕೋಡಿ , ತಿಮ್ಮಯ್ಯ ಮೆತ್ತಡ್ಕ ನೇತೃತ್ವದಲ್ಲಿ ಕಾಲನಿ ನಿವಾಸಿಗಳು ಹಾಗೂ ಊರವರ ಶ್ರಮದಾನದಲ್ಲಿ ಪಾಲ್ಗೊಂಡರು. ಮಹಿಳೆಯ ಹೆಚ್ಚಿನ ಸಂಖ್ಯೆಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.