Breaking News

ಅಸೌಖ್ಯದಲ್ಲಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಾಸಾಗುತ್ತಿದ್ದಾಗ ಅಪಘಾತ

Advt_Headding_Middle

 

ಬೇಂಗಮಲೆಯಲ್ಲಿ ರಿಕ್ಷಾ ಮರಕ್ಕೆ ಗುದ್ದಿ ಮಗು ಮೃತ್ಯು

ಬೇಂಗಮಲೆಯಲ್ಲಿ ರಿಕ್ಷಾ ಮರಕ್ಕೆ ಗುದ್ದಿ ರಿಕ್ಷಾ ದಲ್ಲಿದ್ದ ಒಂದು ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ.
ಕಲ್ಮಡ್ಕದಲ್ಲಿ ಮಗುವಿಗೆ ಅಸೌಖ್ಯವಿದ್ದ ಕಾರಣ ಮಗುವನ್ನು ರಿಕ್ಷಾದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವಾಪಾಸು ಮನೆಗೆ ರಾತ್ರಿ ತೆರಳುತ್ತಿದ್ದಾಗ ರಿಕ್ಷಾ ಮರಕ್ಕೆ ಗುದ್ದಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.