ಸುಳ್ಯದಲ್ಲಿ ಸಾರಸ್ವತ ಕೆಫೆ ಸಸ್ಯಹಾರಿ ಹೋಟೆಲ್ ಮತ್ತು ಸ್ಪೇಷಲ್ ದೋಸ ಪಾಯಿಂಟ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ರಥಬೀದಿಯ ಟಿ.ಎ.ಪಿ.ಸಿ.ಎಂ.ಎಸ್ ಸೊಸೈಟಿ ಕಟ್ಟಡದ ಪಕ್ಕದಲ್ಲಿರುವ ಆಜಾದ್ ಟವರ್ಸ್ ನಲ್ಲಿ ಜಯನಗರ ನಂದಕುಮಾರ್ ಕೆ.ಎಸ್ ರವರ ಮಾಲಕತ್ವದ ಸಾರಸ್ವತ ಕೆಫೆ ಸಸ್ಯಹಾರಿ ಹೋಟೆಲ್ ಮತ್ತು ಸ್ಪೇಷಲ್ ದೋಸ ಪಾಯಿಂಟ್ ಜ. 5 ರಂದು ಶುಭಾರಂಭಗೊಂಡಿತು. ಹಿರಿಯರಾದ ಶಂಕರ ನಾಯಕ್ ಜಯನಗರ, ರಾಧಾಕೃಷ್ಣ ಕೆ.ವಿ ಜಯನಗರ, ಪುರುಷೋತ್ತಮ ನಾಯಕ್ ಜಯನಗರ, ಶ್ರೀಮತಿ ಜ್ಯೋತಿ ಎಸ್. ನಾಯಕ್ ರವರು ದೀಪ ಬೆಳಗಿಸಿದರು. ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನ.ಪಂ. ಮಾಜಿ ಸದಸ್ಯ ಗೋಕುಲ್ ದಾಸ್, ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ವರ್ತಕರ ಸಂಘದ ಅಧ್ಯಕ್ಷ ಸುದಾಕರ ರೈ ನೆಟ್ ಕಾಂ, ಸಿ.ಎ ಗಣೇಶ್ ಭಟ್, ಶ್ರೀಪತಿ ಭಟ್ ಮಜಿಗುಂಡಿ, ಯುವ ಉದ್ಯಮಿಗಳಾದ ಚಿದಾನಂದ ವಿದ್ಯಾನಗರ, ಕೇಶವ ನಾಯಕ್ ಸುಳ್ಯ, ಅನೂಪ್ ಸುಳ್ಯ ,ರಾಘವೇಂದ್ರ ಶೇಟ್, ಕೇಶವ ಮೊರಂಗಲ್ಲು ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಶ್ರೀಮತಿ ಸಂಧ್ಯಾನಂದಕುಮಾರ್ ಎಲ್ಲರನ್ನು ಸ್ವಾಗತಿಸಿದರು.
ನೂತನವಾಗಿ‌ ಆರಂಭಗೊಂಡ ಕೆಫೆಯಲ್ಲಿ
ಚಾ,ಕಾಫಿ,ತಿಂಡಿ ತಿನಿಸುಗಳು ಹಾಗೂ ಊಟ,‌ ಸ್ಪೇಷಲ್ ದೋಸ ಐಟಂಗಳು ,ರೈಸ್ ಬಾತ್, ಖಾರ ಬಾತ್,‌ಕೇಸರಿ ಬಾತ್, ಫ್ರೈಡ್ ರೈಸ್,ನೂಡಲ್ಸ್, ಗೋಬಿ ಮಂಚೂರಿ, ಚಾಟ್ಸ್ ಐಟಂ , ಫ್ರೆಶ್ ಜ್ಯೂಸ್ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.
ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರಿನಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಗ್ರಾಹಕರ ಮೆಚ್ಚುಗೆ ಗಳಿಸಿರುವ ಪದ್ಮಾಂಬಾ ಟಿಫನ್ ಸೆಂಟರ್ (ಮಿನಿ ಕ್ಯಾಂಟಿನ್) ರವರ ಮತ್ತೊಂದು ಸಸ್ಯ ಹಾರಿ ಕೆಫೆ ಇದಾಗಿರುತ್ತದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.