ಕೊರಗಜ್ಜ ದೈವಕ್ಕೆ ಅವಮಾನ; ವಿ.ಹಿಂ.ಪ.ಬಜರಂಗದಳ ಸುಳ್ಯ ಪ್ರಖಂಡದಿಂದ ಕುರುಂಜಿಭಾಗ್ ಕೊರಗಜ್ಜ ಸನ್ನಿಧಾನದಲ್ಲಿ ಪ್ರಾರ್ಥನೆ

Advt_Headding_Middle
Advt_Headding_Middle

 

 

ವಿಟ್ಲದ ಮದುವೆ ಮನೆಯೊಂದರಲ್ಲಿ ಸರ್ವಧರ್ಮಿಯರು ಪೂಜಿಸುವ ಕೊರಗಜ್ಜನ ವೇಷ ಧರಿಸಿ ಅಪಹಾಸ್ಯ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಸುಳ್ಯದ ಕುರುಂಜಿಭಾಗ್ ಕೊರಗಜ್ಜ ಸನ್ನಿಧಾನದಲ್ಲಿ ಇಂದು ಪ್ರಾರ್ಥಿಸಲಾಯಿತು.
ಈ ಸಂದರ್ಭ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ , ಸುಳ್ಯ ಪ್ರಖಂಡದ ಬಜರಂಗದಳ ಸಹ ಸಂಚಾಲಕ ನವೀನ್ ಸುಲ್ಲಿ, ಸುರಕ್ಷಾ ಪ್ರಮುಖ್ ಸನತ್ ಚೊಕ್ಕಾಡಿ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.