ಎಣ್ಣೆಮಜಲು ಶಾಲಾ ಎಸ್.ಡಿ.ಎಂ.ಸಿ. ರಚನೆ

Advt_Headding_Middle

ಅಧ್ಯಕ್ಷರಾಗಿ ಚಂದ್ರನಾಥ, ಉಪಾಧ್ಯಕ್ಷರಾಗಿ ಶ್ರೀಮತಿ ಸುಚಿತ್ರ

ಬಳ್ಪ ಗ್ರಾಮದ ಎಣ್ಣೆಮಜಲು ಸ.ಕಿ.ಪ್ರಾ. ಶಾಲಾ ನೂತನ ಎಸ್.ಡಿ.ಎಂ.ಸಿ. ರಚನೆಗೊಂಡಿದ್ದು, ಅಧ್ಯಕ್ಷರಾಗಿ ಚಂದ್ರನಾಥ ಪಟುಳಿ ಪುನರಾಯ್ಕೆಗೊಂಡಿದ್ದಾರೆ.

                                           ಚಂದ್ರನಾಥ

                                                ಶ್ರೀಮತಿ ಸುಚಿತ್ರ

ಉಪಾಧ್ಯಕ್ಷರಾಗಿ ಶ್ರೀಮತಿ ಸುಚಿತ್ರ, ಸದಸ್ಯರಾಗಿ ಕೇಶವ ಎ, ಹಿಮಕರ ಎ, ಶೂರಪ್ಪ ಪಿ, ನರೇಂದ್ರ ಎ, ಹೇಮಂತ ಎ, ಉದಯಕುಮಾರ್ ಪಿ, ಬಾಬು ಕೆ, ಶ್ರೀಮತಿ ಯಶೋಧ, ಶ್ರೀಮತಿ ಶಶಿಕಲಾ ಬಿ, ಶ್ರೀಮತಿ ಜಯಲತಾ, ಶ್ರೀಮತಿ ಪ್ರತಿಭಾ, ಶ್ರೀಮತಿ ಚಂದ್ರಕಲಾ, ಶ್ರೀಮತಿ ಅಕ್ಷತಾ, ಶ್ರೀಮತಿ ರೋಹಿಣಿ, ಶ್ರೀಮತಿ ಹರಿಣಾಕ್ಷಿ ಮತ್ತು ಶ್ರೀಮತಿ ಪ್ರೇಮಾ ಆಯ್ಕೆಯಾದರು. ನಾಮನಿರ್ದೇಶಿತ ಸದಸ್ಯರಾಗಿ ಅಂಗನವಾಡಿ ಕಾರ್ಯಕರ್ತೆ ಗ್ರಾ.ಪಂ. ಸದಸ್ಯೆ ಶ್ರೀಮತಿ ಶೈಲಜಾ, ವಿದ್ಯಾರ್ಥಿ ಪ್ರತಿನಿಧಿಯಾಗಿ ಶ್ರವಣ್ ಹೆಚ್, ಪದನಿಮಿತ್ತ ಸದಸ್ಯರಾಗಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ, ಆರೋಗ್ಯ ಸಹಾಯಕಿ ಶ್ರೀಮತಿ ಕವಿತಾ ಮತ್ತು ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಎಂ. ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.