ಅನ್ಯಧರ್ಮೀಯನ ಕೊರಗಜ್ಜನ ವೇಷ, ಶಾಸ್ತಿಗಾಗಿ ನೀರಜರಿ ಕೊರಗಜ್ಜನ ಬಳಿ ಪ್ರಾರ್ಥನೆ

Advt_Headding_Middle
Advt_Headding_Middle

ವಿಟ್ಲದಲ್ಲಿ ಅನ್ಯಧರ್ಮೀಯ ಕೊರಗಜ್ಜನ ವೇಷ ತೊಟ್ಟು ಅವಮಾನಕಾರಿಯಾಗಿ ನಡೆದುಕೊಂಡಿರುವುದನ್ನು ಖಂಡಿಸಿ, ಬಳ್ಪದ ನೀರಜರಿ ಎಂಬಲ್ಲಿ ಕೊರಗಜ್ಜ ದೈವದ ನೇಮೋತ್ಸವ ಸಂದರ್ಭದಲ್ಲಿ  ಘಟನೆ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೈವದ ನುಡಿ ಪಡೆಯಲಾಯಿತು.

ಈ ಸಂದರ್ಭದಲ್ಲಿ ವೆಂಕಟ್ ದಂಬೆಕೋಡಿ, ಬಜರಂಗದಳದ ತಾಲೂಕು ಸಂಯೋಜಕರಾದ ಸಂದೀಪ್ ವಳಲಂಬೆ, ಹಿಂದು ಜಾಗರಣ ವೇದಿಕೆ ಗುತ್ತಿಗಾರು ವಲಯ ಅಧ್ಯಕ್ಷ ವರ್ಷಿತ್ ಕಡ್ತಲ್ ಕಜೆ, ಹಿಂ.ಜಾ ವೇ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸತೀಶ್ ಮೂಕಮಲೆ, ವಸಂತ ಚತ್ರಪ್ಪಾಡಿ, ಅಚ್ಚುತ ಗುತ್ತಿಗಾರು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.