Breaking News

ನಾರ್ಣಕಜೆಯಲ್ಲಿ ತಪ್ಪಾಗಿ ಹೆಸರು ಬರೆದ ಬೋರ್ಡ್, ಆಕ್ಷೇಪದ ಬಳಿಕ ಸರಿಪಡಿಸಿದ ಇಲಾಖೆ

Advt_Headding_Middle

 

ಜಾಲ್ಸೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಾರ್ಣಕಜೆ ಎಂಬಲ್ಲಿ ಇಲಾಖಾ ವತಿಯಿಂದ ಬೋರ್ಡೊಂದನ್ನು ಅಳವಡಿಸಲಾಗಿದ್ದು ಗುತ್ತಿಗಾರಿಗೆ ಇರುವ ದೂರದ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ ಗುತ್ತಿಗಾರು ಎಂಬುವುದನ್ನು ಗುತ್ತಿಕಾರು ಎಂದು ತಪ್ಪಾಗಿ ಬರೆಯಲಾಗಿತ್ತು.


ಇದನ್ನು ಆಕ್ಷೇಪಿಸಿ ಗುತ್ತಿಗಾರು ಸೊಸೈಟಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸಂಬಂಧಿಸಿದವರಿಗೂ ತಿಳಿಸಿದ್ದು ಪತ್ರಿಕೆಯ ಗಮನಕ್ಕೂ ತಂದಿದ್ದರು. ಈ ಬಗ್ಗೆ ಸುದ್ದಿ ಬಿಡುಗಡೆಯ ಆನ್ ಲೈನ್ ನ್ಯೂಸ್ ಮತ್ತು ಪತ್ರಿಕೆಯಲ್ಲಿ ವರದಿ ಮಾಡಿತ್ತು. ಬಳಿಕದ ದಿನಗಳಲ್ಲಿ ಇಲಾಖಾ ವತಿಯಿಂದ ಬೋರ್ಡನ್ನು ತೆರವುಗೊಳಿಸಲಾಗಿತ್ತು. ಆದರೆ ಇಲಾಖಾ ವತಿಯಿಂದ ಹೆಸರನ್ನು ಸರಿಪಡಿಸಿ ತಿಂಗಳ ಹಿಂದೆ ಮರು ಅಳವಡಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.