ಬೆಳ್ಳಾರೆಯಲ್ಲಿ ನಗದು ಬಿದ್ದು ಸಿಕ್ಕಿರುತ್ತದೆ

Advt_Headding_Middle
Advt_Headding_Middle

 

 

ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ನಗದು ಬಿದ್ದು ಸಿಕ್ಕಿರುತ್ತದೆ.
ನಿವೃತ್ತ ಉಪವಲಯ ಅರಣ್ಯಾಧಿಕಾರಿ ತಿಮ್ಮಪ್ಪ ಗೌಡರವರಿಗೆ ರೂ. 2000 ನಗದು ಬಿದ್ದು ಸಿಕ್ಕಿದ್ದು ಕಳೆದುಕೊಂಡವರು ಬೆಳ್ಳಾರೆ ಪೊಲೀಸು ಠಾಣೆಯಲ್ಲಿ ಮಾಹಿತಿ ನೀಡಿ ಪಡೆದುಕೊಳ್ಳಬೇಕಾಗಿ ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.