ಎನ್.ಎಸ್. ದೇವಿಪ್ರಸಾದ್ ನಿಧನಕ್ಕೆ ಡಾ. ದಾಮ್ಲೆ ಸಂತಾಪ

Advt_Headding_Middle
Advt_Headding_Middle

 

ಹಿರಿಯ ಸಾಹಿತಿ, ನಟ ಎನ್.ಎಸ್
‌ದೇವಿಪ್ರಸಾದ್ ನಿಧನಕ್ಕೆ ಸ್ನೇಹ ಶಿಕ್ಷಣ ಸಂಸ್ಥೆ ಸಂಚಾಲಕ ಡಾ. ಚಂದ್ರಶೇಖರ ದಾಮ್ಲೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಎನ್.ಎಸ್. ದೇವಿಪ್ರಸಾದ್ ರವರು ಸುಳ್ಯದ ಅತ್ಯಂತ ಗಣ್ಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಸುಳ್ಯದ ಇತಿಹಾಸದ ವ್ಯಾಖ್ಯಾನದಲ್ಲಿ ಅವರ ಕೊಡುಗೆ ಅಪಾರ. ಅಮರ ಸುಳ್ಯದಂಗೆಯ ಕುರಿತಾಗಿ ಅವರ ಅಧ್ಯಯನ ಹಾಗೂ ಪ್ರತಿಪಾದನೆಯು ಯಾವ ಅಕಾಡೆಮೀಶಿಯನ್ ಗೂ ಕಡಿಮೆ ಇರಲಿಲ್ಲ. ಅವರ ನಿಧನ ಸುಳ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.