Breaking News

ಪಂಜ: ಮಹಮ್ಮಾಯ ಎಂಟರ್ ಪ್ರೈಸಸ್ ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ

Advt_Headding_Middle

 

ಪಂಜ ಕೃಷ್ಣನಗರದಲ್ಲಿರುವ ಮೋನಪ್ಪ ನಾಯ್ಕ ಸೌದಾಮಿನಿ ಮಾಲಕತ್ವದ ಪೆಟ್ರೋಲ್ ಪಂಪ್ ಮಹಮ್ಮಾಯ ಎಂಟರ್ ಪ್ರೈಸಸ್ ಗೆ ಜ. 9ರಂದು ಸಂಜೆ ಭೇಟಿ ನೀಡಿ ಶುಭ ಹಾರೈಸಿದರು. ಪಂಪ್ ನ ಮಾಲಕರಾದ ಮೋನಪ್ಪ ನಾಯ್ಕ ಸೌದಾಮಿನಿ, ಶ್ರೀಮತಿ ವೀಣಾ ಮೋನಪ್ಪ ನಾಯ್ಕ್, ಮಾಜಿ ಎ.ಪಿ.ಎಂ.ಸಿ. ಸದಸ್ಯ ನಾರಾಯಣ ನಾಯ್ಕ ಸೌದಾಮಿನಿ ಮತ್ತು ಮನೆಯವರು, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಅಶೋಕ್ ಅಡ್ಕಾರ್, ಪುರುಷೋತ್ತಮ ಮಣಿಯಾನ, ಲಿಗೋಧರ ಆಚಾರ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.