Breaking News

ಶತ ವರ್ಷ ಪೂರೈಸಿದ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ

Advt_Headding_Middle

 

ಅವಿಸ್ಮರಣೀಯವಾಗಿಸಲು ಊರ ಹಿರಿಯರ, ಹಳೆ ವಿದ್ಯಾರ್ಥಿ ಗಳ, ವಿದ್ಯಾಭಿಮಾನಿಗಳ ಮತ್ತು ಮಕ್ಕಳ ಪೋಷಕರ ಸಭೆ

 

ಶತಮಾನೋತ್ಸವ ಸಮಿತಿ ರಚನೆ

ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಶತವರ್ಷದ ಸಂಭ್ರಮವನ್ನು ಅವಿಸ್ಮರಣೀಯ ವಾಗಿ ಆಚರಿಸುವ ಉದ್ದೇಶದಿಂದ ಊರಿನ ಹಿರಿಯರ, ಹಳೆ ವಿದ್ಯಾರ್ಥಿ ಗಳ, ಊರ ಪ್ರಮುಖರ, ವಿದ್ಯಾಮಾನಿಗಳ ಮತ್ತು ಮಕ್ಕಳ ಪೋಷಕರ ಸಭೆಯು ಜ.9ರಂದು ಪೂ.10 ಗಂಟೆಗೆ ದೇವಚಳ್ಳ ಶಾಲೆಯಲ್ಲಿ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮಾನಂದ ಜಬಳೆ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಶತಮಾನೋತ್ಸವ ಆಚರಣಾ ಸಮಿತಿ ರಚನೆಯಾಯಿತು.


ಗೌರವಾಧ್ಯಕ್ಷರಾಗಿ ಎಸ್.ಅಂಗಾರ, ಅಧ್ಯಕ್ಷ ರಾಗಿ ಎ.ವಿ.ತೀರ್ಥರಾಮ, ಪ್ರಧಾನ ಕಾರ್ಯದರ್ಶಿ ಯಾಗಿ ಗೋಪಿನಾಥ್ ಮೆತ್ತಡ್ಕ, ಕೋಶಾಧಿಕಾರಿ ಯಾಗಿ ರಾಧಾಕೃಷ್ಣ ಮಾವಿನಕಟ್ಟೆ, ಉಪಾಧ್ಯಕ್ಷ ರಾಗಿ ಕೃಷ್ಣಯ್ಯ ಮೂಲೆ ತೋಟ, ಗಂಗಾಧರ ಕೇಪಳಕಜೆ, ವೇಣುಗೋಪಾಲ ಪುಣ್ಕುಟ್ಟಿ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಶಿವಕರ ಕಜೆ, ಕಾರ್ಯದರ್ಶಿ ಯಾಗಿ ಕಿರಣ ಗುಡ್ಡೆಮನೆ, ಹರಿಪ್ರಸಾದ್ ಬಿ.ವಿ., ದೇವಕಿ ಕೇಪಳಕಜೆ, ಜಯಂತ ತಳೂರು, ದಿನೇಶ ಕೇರ, ಶ್ರೀಮತಿ ರೂಪವಾಣಿ ಬಿ. ಹಾಗೂ ಗೌರವ ಸಲಹೆಗಾರರಾಗಿ ನಾರಾಯಣ ಗೌಡ ಬಾಳೆತೋಟ, ರವಿಶಂಕರ್ ರಾವ್ ದೇವ, ಈಶ್ವರಪ್ಪ ಹರ್ಲಡ್ಕ, ಚಂದ್ರಶೇಖರ ಭಟ್ ತಳೂರು, ಧರ್ಮಪಾಲ ಗಟ್ಟಿಗಾರು, ಹರೀಶ್ ಕಂಜಿಪಿಲಿ, ಟಿ.ವೈ.ಮಹಮ್ಮದ್, ಮಹಮ್ಮದ್ ಕುಂಞ ಎಲಿಮಲೆ ಆಯ್ಕೆಯಾದರು. ಹಾಗೂ ಇಪ್ಪತ್ತೆಳು ಸದಸ್ಯರು ಆಯ್ಕೆಗೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.