ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಹು ಕಾಲದ ಸಮಸ್ಯೆ ಪರಿಹಾರ

Advt_Headding_Middle
Advt_Headding_Middle

 

ಸಚಿವರ, ಆಡಳಿತ ಮಂಡಳಿ, ಅಧಿಕಾರಿಗಳ ಪಯತ್ನ ದೇವಸ್ಥಾನದ ಅಡಿ ಸ್ಥಳ ದೇವಸ್ಥಾನದ ಹೆಸರಿಗೆ

ನೂರಾರು ವರ್ಷಗಳ ನಂತರ ಸರಕಾರದ ಹೆಸರಲ್ಲಿದ್ದ 1.33ಎಕರೆ ದೇವರ ಗರ್ಭ ಗುಡಿಯ ಜಾಗ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಹೆಸರಲ್ಲಿ ನಮೂದಾಗಿದೆ. ಈ ಹಿಂದೆ ಹಲವು ಬೆಳವಣಿಗೆಗೆ ನಡೆದಿದ್ದು ದೇವಸ್ಥಾನದ ಜಾಗದಲ್ಲಿ ಬೇರೆ ಕೆಲ ಹೆಸರು ಸೇರಿಸಲ್ಪಟ್ಟು ಸಮಸ್ಯೆ ಉಂಟಾಗಿತ್ತು. ಇತ್ತೀಚೆಗೆ ಸರ್ಕಾರದ ಆದೇಶವೊಂದು ಹೊರ ಬಂದಿದ್ದು ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಮುತುವರ್ಜಿಯಿಂದ ದುಡಿದಿರುವುದಾಗಿ ತಿಳಿದುಬಂದಿದೆ. ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತ, ಕಡಬ ಕಂದಾಯ ಇಲಾಖೆಯ ಕೆಲಸ ಕೂಡ ಕೆಲಸ ಮಾಡಿದ್ದು ವ್ಯವಸ್ಥಾಪನಾ ಸಮಿತಿ ಬೆನ್ನು ಬಿದ್ದು ಕೆಲಸ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹೆಸರಲ್ಲಿ ಆರ್ ಟಿ ಸಿ ಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.