ಕುಶಾಲನಗರದಲ್ಲಿ ಅಪಘಾತ : ಸುಳ್ಯದ ವ್ಯಕ್ತಿ ಮೃತ್ಯು

Advt_Headding_Middle
Advt_Headding_Middle

 

ಕುಶಾಲನಗರದಲ್ಲಿ ನೆಲೆಸಿದ್ದ ಸುಳ್ಯದ ವ್ಯಕ್ತಿಯೊಬ್ಬರು ಇಂದು ಮಧ್ಯಾಹ್ನ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸುಳ್ಯದ ಕಾನತ್ತಿಲ ನಿವಾಸಿ ದಿ. ಕೆ.ಲಿಂಗಪ್ಪ ಗೌಡರ ಪುತ್ರ ತೇಜಕುಮಾರ್ ಕುಶಾಲನಗರದಲ್ಲಿ ನೆಲೆಸಿದ್ದರು. ಇಂದು ಮಧ್ಯಾಹ್ನ ಕುಶಾಲನಗರದಲ್ಕಿ ನಡೆದ ವಾಹನ ಅಪಘಾತವೊಂದರಲ್ಲಿ ತೀವ್ರ ಜಖಂಗೊಂಡು ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಅಪಘಾತದ ವಿಷಯ ತಿಳಿದು ಅವರ ಸಹೋದರರಾದ ಕೆ. ಎಲ್. ಸತೀಶ್ ಮತ್ತು ಇತರ ಸಹೋದರರು ಕುಶಾಲನಗರಕ್ಕೆ ಹೋಗಿದ್ದಾರೆ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.