Breaking News

ಚೆನ್ನಕೇಶವ ದೇವಾಲಯಕ್ಕೆ ಗ್ಯಾರೇಜ್ ಮಾಲಕರ ಸಂಘದಿಂದ ಹಸಿರುವಾಣಿ

Advt_Headding_Middle

 

 

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಚೆನ್ನಕೇಶವ ಜಾತ್ರೋತ್ಸವಕ್ಕೆ ಹಸಿರು ವಾಣಿಯನ್ನು ಜ‌ 10 ರಂದು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಗ್ಯಾರೇಜ್ ಮಾಲಕ ಸಂಘದ ಅದ್ಯಕ್ಷರು ಉಪಾಧ್ಯಕ್ಷ ರು ಮಾಜಿ ಅಧ್ಯಕ್ಷರುಗಳು ಕಾರ್ಯದರ್ಶಿ, ಜತೆ ಕಾರ್ಯದರ್ಶಿ, ಕೋಶಧಿಕಾರಿಗಳು ನಿರ್ದೇಶಕರುಗಳು ಪದಾಧಿಕಾರಿಗಳು ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.