Breaking News

ಗುತ್ತಿಗಾರು : ಆಂಬುಲೆನ್ಸ್ ಖರೀದಿ ಯೋಜನೆಗೆ ಸಹಾಯ ಧನ

Advt_Headding_Middle

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬುಲೆನ್ಸ್ ಖರೀದಿಸುವ ಯೋಜನೆಗೆ ಗುತ್ತಿಗಾರು ಕಾಲೇಜು ಉಪನ್ಯಾಸಕರು,ಅಧ್ಯಾಪಕರು, ಮತ್ತು ಸಿಬ್ಬಂದಿಗಳು ಸಹಾಯ ಧನ ನೀಡಿ ಯೋಜನೆ ಬಗ್ಗೆ ಮೆಚ್ಚುಗೆ ಸೂಚಿಸಿ ಯಶಸ್ವಿಗೆ ಶುಭಹಾರೈಸಿದರು . ಈ ಸಂದರ್ಭದಲ್ಲಿ ನೆಲ್ಸನ್ ಕ್ಯಾಸ್ಟಲಿನೊ , ಜಕೀನಾ ಡಿ ಸೋಜಾ, ಕವಿತಾ. ಡಿ. ಯಂ. ಗೋಪಾಲ ಯೇನೆಕಲ್. ಸುನಿಲ್ ಕುಮಾರ್ ಆರ್. ಕೆ. ಪ್ರಸನ್ನ ಕುಮಾರ್. ವೈ.ಡಿ. ಸೋಮಶೇಖರ್ ಮಾವಜಿ. ಹಾಗೂ ಸಿಬ್ಬಂದಿಗಳು
ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯರಾದ ಸುಕುಮಾರ್ ಕೋಡೊಂಬು , ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.