Breaking News

ಅಡ್ಕಾರ್ ಇಲೆಕ್ಟ್ರಾನಿಕ್ಸ್ ರಜತ ಸಂಭ್ರಮ ಸಮಾರೋಪ

Advt_Headding_Middle

 

ಬಂಪರ್ ಬಹುಮಾನ ವಿಜೇತರ ಆಯ್ಕೆ

ಡ್ರಾ ನಡೆಸಿದ ಸಚಿವ ಎಸ್.ಅಂಗಾರ, ಡಾ‌.ಕೆ.ವಿ.ಚಿದಾನಂದ,ಗಿರೀಶ್ ಭಾರದ್ವಾಜ್ ಮತ್ತು ಗಣ್ಯರು

 

ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಸಾರ್ಥಕ 25 ವರ್ಷ ಪೂರೈಸಿದ ಅಂಗವಾಗಿ ರಜತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಾರ್ಷಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಂಪರ್ ಬಹುಮಾನ ವಿಜೇತರ ಆಯ್ಕೆ ಜ.10 ರಂದು ನಡೆಯಿತು.

ರಜತ ಸಂಭ್ರಮದ ಅಂಗವಾಗಿ ಪ್ರತಿ ತಿಂಗಳು ಜನವರಿಯಿಂದ ಆರಂಭಗೊಂಡು ಡಿಸೆಂಬರ್ ವರೆಗೆ ಡ್ರಾವಿಜೇತರಾದ ಇಬ್ಬರು ಗ್ರಾಹಕರಿಗೆ 15ಸಾವಿರ ಮತ್ತು 10 ಸಾವಿರದ ಬಹುಮಾನ ನೀಡಲಾಗಿತ್ತು. ಬಂಪರ್ ಬಹುಮಾನವಾಗಿ 1ಲಕ್ಷ,50ಸಾವಿರ ಮತ್ತು 10ಮಂದಿಗೆ ತಲಾ 10ಸಾವಿರದಂತೆ ಬಹುಮಾನ
ನೀಡಲಾಗುತ್ತದೆ.

ಬಂಪರ್ ಬಹುಮಾನವನ್ನು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ,ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್, ಸುಳ್ಯ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಡ್ರಾ ನೆರವೇರಿಸಿ,ಶುಭ ಹಾರೈಸಿದರು. ಮಳಿಗೆಯ ಮಾಲಕರಾದ ದಿನೇಶ್ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.ಸುದ್ದಿ ಪತ್ರಿಕೆಯ ರಮೇಶ್ ನೀರಬಿದಿರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

ಅಡ್ಕಾರ್ ರಜತ ಮಹೋತ್ಸವ 2021 ಬಂಪರ್ ಡ್ರಾದ ಪ್ರಥಮ ಬಹುಮಾನ ರೂ 100000/- ವಿಜೇತರು ಗಂಗಾಧರ ಐವರ್ನಾಡು , ದ್ವಿತೀಯ ಬಹುಮಾನ ರೂ 50000/- ವಿಜೇತರು ಹರಿಪ್ರೀಯನ್ ಸುಳ್ಯ ,
ತೃತೀಯ ಬಹುಮಾನ ರೂ 10000ದಂತೆ 10 ಮಂದಿ ವಿಜೇತರು
ಜಲಜಾಕ್ಷಿ ನೆಕ್ರಾಜೆ,
ರಘುರಾಮ್ ಮಡಿಕೇರಿ,
ಚೈತ್ರ ಬೆಳ್ಳಿಪ್ಪಾಡಿ,
ಹರಿಶ್ಚಂದ್ರ ಅರೆಕಲ್ಲು ಸಂಪಾಜೆ ,
ಅಶೋಕ ಬೊಳುಗಲ್ಲು,
ಹರ್ಷಿತ್ ನಡುಗಲ್ಲು ಮಧು ವೈನ್ಸ್,
ಅಬ್ದುಲ್ ಖಾದರ್ ಕುಂಬರ್ಚೋಡು,
ಐವನ್ ಸಬಾಸ್ಟಿನ್ ಗುತ್ತಿಗಾರು,
ಸೌಮ್ಯ ಕೊಮ್ಮೆಮನೆ,
ನರೇನ್ ಕಾಂತಮಂಗಲ,

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.