ಅರಂತೋಡಿನಲ್ಲಿ ಆನೆ ಪ್ರತ್ಯಕ್ಷ Posted by suddi channel Date: January 11, 2022 in: ಪ್ರಚಲಿತ Leave a comment 946 Views ಅರಂತೋಡು ಗ್ರಾಮದ ಅಳಿಕೆ ಪರಿಸರದಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಾಡಾನೆ ಕಂಡು ಬಂದಿದ್ದು, ಆ ಪರಿಸರದವರು ಆನೆಯನ್ನು ಓಡಿಸಿದರು.