ಶ್ರೀಮತಿ ಭವ್ಯ ಕೊಂಬೆಟ್ಟು ನಿಧನ

Advt_Headding_Middle
Advt_Headding_Middle

 

 

ಗುತ್ತಿಗಾರು ಸಮೀಪದ ಕಂದ್ರಪ್ಪಾಡಿಯ ಭವ್ಯ ಕೊಂಬೆಟ್ಟುರವರು ಅಲ್ಪ ಕಾಲ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ  ಜ. 10 ರಂದು ನಿಧನರಾದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ಮೃತರು ಪತಿ ಹರೀಶ್ ಕೊಂಬೆಟ್ಟು, 4 ವರ್ಷದ ಪುತ್ರಿ ಡಿವಿಜ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.