ಅಡ್ಕಾರಿನಲ್ಲಿ ಹತ್ತು ದಿನಗಳಿಂದ ಅನಾಥವಾಗಿರುವ ಬೈಕ್

Advt_Headding_Middle
Advt_Headding_Middle

 

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಕಳೆದ ಹತ್ತು ದಿನಗಳಿಂದ ಬೈಕೊಂದು ಅನಾಥವಾಗಿದೆ.
ಅಡ್ಕಾರಿನ ಅಯ್ಯಪ್ಪ ಮಂದಿರದ ಬಳಿ ರಸ್ತೆ ಬದಿಯಲ್ಲಿ ಕೊಡಗು ರಿಜಿಸ್ಟ್ರೇಶನ್ ನಂಬರ್ ಹೊಂದಿರುವ K.A. 12 E. 3989 ಬೈಕನ್ನು ನಿಲ್ಲಿಸಲಾಗಿದ್ದು, ಬೈಕ್ ನ ವಾರೀಸುದಾರರಾರೆಂದು ತಿಳಿದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.