ಕೋಲ್ಚಾರು-ಕಣಕ್ಕೂರು-ಕೊಯಿಂಗಾಜೆ ದೈವಸ್ಥಾನದ ಬಳಿ ಸೋಲಾರ್ ಬೀದಿ ದೀಪ ಅಳವಡಿಕೆ

Advt_Headding_Middle

 ಆಲೆಟ್ಟಿ ಪಂಚಾಯತ್ ನ 14ನೇ ಹಣಕಾಸು ಯೋಜನೆಯಡಿ ಮಂಜೂರುಗೊಳಿಸಿದ ಅನುದಾನದಲ್ಲಿ ಕೋಲ್ಚಾರು,ಕಣಕ್ಕೂರು, ಕೊಯಿಂಗಾಜೆ ದೈವಸ್ಥಾನದ ಬಳಿ ಸೋಲಾರ್ ಬೀದಿ ದೀಪವನ್ನು ಅಳವಡಿಸಲಾಯಿತು.

ಮಾಜಿ‌ ಪಂಚಾಯತ್ ಸದಸ್ಯೆ ಶ್ರೀವಾಣಿ ಕೋಲ್ಚಾರು, ಕೈಕಳ ಕೊಯಿಂಗಾಜೆ ಯವರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಪಂಚಾಯತ್ ‌ಉಪಾಧ್ಯಕ್ಷ ದಿನೇಶ್‌ ಕಣಕ್ಕೂರು ಮತ್ತು ಸದಸ್ಯೆ ಶಂಕರಿ ಕೊಲ್ಲರಮೂಲೆ ಯವರು ಪ್ರಯತ್ನಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.