Breaking News

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ನ ‘ಗ್ಲೋಬಲ್ ಮೋಟಾರ್ಸ್’ ಶಾಖೆ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದೇಶದ ಪ್ರಸಿದ್ಧ ಕಂಪೆನಿಯಾದ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ನ ‘ಗ್ಲೋಬಲ್ ಮೋಟಾರ್ಸ್’ ಶಾಖೆ ಜ.10 ರಂದು ಸುಳ್ಯದ ಶ್ರೀ ರಾಮ್ ಪೇಟೆಯ ಜೆ.ಪಿ.ರೋಡ್‌ನಲ್ಲಿರುವ ಕುರುಂಜಿಕಾರ್ಸ್ ವಿಶ್ವ ಕಾಂಪ್ಲೆಕ್ಸ್‌ನ ದೀಕ್ಷಾ ಟೆಕ್ಸ್‌ಟೈಲ್ಸ್ ಹತ್ತಿರ ಶುಭಾರಂಭಗೊಂಡಿತು.

ಅತ್ಯುತ್ತಮ ಮೈಲೇಜ್- ಕಡಿಮೆ ಬೆಲೆ
ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ದೇಶದ ಪ್ರಸಿದ್ಧ ಕಂಪೆನಿಯಾಗಿದ್ದು, 68000 ದಿಂದ 1 ಲಕ್ಷದ 23 ಸಾವಿರದ ವರೆಗಿನ ಸ್ಕೂಟರ್ ಲಭ್ಯವಿದೆ.
ಪುರುಷರಿಗೆ-ಮಹಿಳೆಯರಿಗೆ ಬೇರೆ ಬೇರೆ ರೀತಿಯ ಗಾಡಿಗಳಿದ್ದು, ಗಾಡಿನ ಮುಂಭಾಗ ಲಗೇಜ್ ತೆಗೆದುಕೊಂಡು ಹೋಗುವ ರೀತಿಯ ಸೌಲಭ್ಯವಿದೆ.
ಸ್ಕೂಟಿಯ ಪವರ್ ಜಾರ್ಜ್‌ರ್ ಕಂಪೆನಿಯಿಂದ ನೀಡಲಿದ್ದು, 150 ಕೀ.ಮಿ. ಮೈಲೇಜ್ ದೊರೆಯುತ್ತದೆ, 3 ವರ್ಷದ ವ್ಯಾರೆಂಟಿ, ಲೋನ್ ಸೌಲಭ್ಯ, ನೋಂದಣಿ ಹಾಗೂ ನೋಂದಣಿ ರಹಿತ ಸ್ಕೂಟರ್ ಲಭ್ಯವಿದ್ದು, ಸೆಲ್ಸ್ ಹಾಗೂ ಸರ್ವಿಸ್‌ನ ಸೌಲಭ್ಯವಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.