ಗುತ್ತಿಗಾರು: ಆಂಬುಲೆನ್ಸ್ ಖರೀದಿ ಯೋಜನೆಗೆ ಗುತ್ತಿಗಾರು ಪಿಕಪ್ ಚಾಲಕ ಮಾಲಕ ಸಂಘದ ವತಿಯಿಂದ ಸಹಾಯ ಧನ ವಿತರಣೆ

Advt_Headding_Middle
Advt_Headding_Middle

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಖರೀದಿಸುವ ಯೋಜನೆಗೆ.ಗುತ್ತಿಗಾರು ಜೀಪ್ ಚಾಲಕರ ಮಾಲಕರ ಸಂಘದ ವತಿಯಿಂದ ಸಹಾಯ ಧನ ವಿತರಿಸಿ ಯೋಜನೆ ಯಶಸ್ವಿಗೆ ಶುಭಾಶಯ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ದಾಮೋದರ ದೇವರ ಗುಂಡ, ವಿನಯ್ ಸಾಲ್ತಡಿ, ದೀಕ್ಷಿತ್ ಪೈಕ, ವಿಶ್ವನಾಥ್ ಕಂದ್ರಪ್ಪಾಡಿ, ಕೃಷ್ಣ ಚಿಲ್ತಡ್ಕ, ಚಿದಾನಂದ ಕಮಿಲ,ವಿಶ್ವನಾಥ್ ಮೋಟ್ನ್ ರು ದಯಾನಂದ ಪೈಕ, ಸೈಜು ಪೈಕ, , ಉದಯ್ ಮುಂಡೋಡಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯರಾದ ಮೋಹನ್ ದಾಸ್ ಶಿರಾಜೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.