Breaking News

ಶ್ರೀ ಶಿರಾಡಿ ದೈವಸ್ಥಾನ ಹಲ್ಗುಜಿ ಯಲ್ಲಿ ಪುನರ್ ಪ್ರತಿಷ್ಠೆ, ಕಲಶಾಭಿಷೇಕ: ಅದ್ದೂರಿ ಹಸಿರುವಾಣಿ ಮೆರವಣಿಗೆ

Advt_Headding_Middle

 

 

 

ಶ್ರೀ ಶಿರಾಡಿ ದೈವಸ್ಥಾನ ಹಲ್ಗುಜಿ, ಕಲ್ಲಾಜೆ ಯಲ್ಲಿ ಇಂದಿನಿಂದ ಶ್ರೀ ಶಿರಾಡಿ ದೈವ, ಅಗ್ನಿಗುಳಿಗ ಮತ್ರು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ
ಹಾಗೂ ದೈವಗಳ ನೇಮೋತ್ಸವ ನಡೆಯಲಿದ್ದು ಇಂದು ಅದ್ದೂರಿ ಹಸಿರುವಾಣಿ ಮೆರವಣಿಗೆ, ಸಮರ್ಪಣೆ ನಡೆಯಿತು.

ಈ ಸಂದರ್ಭ ಶ್ರೀ ಮಹಾವಿಷ್ಣು ಸಿಂಗಾರಿಮೇಳದವರ ಚೆಂಡೆವಾದನ, ಪೂರ್ಣಕುಂಭ ಸ್ವಾಗತ, ಕೀಲು ಕುದುರೆ, ಭಜನಾ ತಂಡಗಳು,ಸಾಲು ಸಾಲು ಹಸಿರುವಾಣಿ ತುಂಬಿದ ವಾಹನಗಳಿದ್ದವು. ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ವಿವಿಧ ಸಮಿತಿಗಳ ಪದಾಧಿಕಾರಿಗಳು, ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.