ಜನಪ್ರತಿನಿಧಿಗಳಿಂದಲೇ ಸ್ವಚ್ಛತಾ ಕಾರ್ಯ

Advt_Headding_Middle

ನ. ಪಂ. ಅಧ್ಯಕ್ಷರ ನೇತೃತ್ವದಲ್ಲಿ ಸುಳ್ಯದ ರಥಬೀದಿ ಹಾಗೂ ದೇವಸ್ಥಾನ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯ ಇಂದು ನಡೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧನಾಯ್ಕ್, ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬುಡುಪನ್ನೆ, ಸದಸ್ಯರುಗಳಾದ ಸುಶೀಲ ಜಿನ್ನಪ್ಪ, ಸುಧಾಕರ್, ಶಶಿಕಲಾ ನೀರಬಿದಿರೆ, ಶೀಲಾವತಿ, ಕಿಶೋರಿ ಶೇಟ್, ಅರೋಗ್ಯ ನಿರೀಕ್ಷಕ ಲಿಂಗರಾಜು, ಜಿನ್ನಪ್ಪ ಪೂಜಾರಿಯವರು ಕಸ ಗುಡಿಸಿ ಜಾತ್ರೆ ಅಂಗಣ ಸ್ವಚ್ಛಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.