ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕ್ಕೆ ಸೋಲಾರ್ ಲೈಟ್ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೊಲ್ಲಮೊಗ್ರ – ಕಲ್ಮಕಾರು ಗ್ರಾಮದ ಗಡಿಕಲ್ಲು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನಕ್ಕೆ ನಾರಾಯಣ ಪನ್ನೆ ಮತ್ತು ಮಕ್ಕಳು ದೈವಸ್ಥಾನದ ಒಳಾಂಗಣಕ್ಕೆ 4 ಲೈಟ್ ನ ಸೋಲಾರ್ ಘಟಕವನ್ನು ಕೊಡುಗೆಯಾಗಿ ನೀಡಿದರು . ನಾರಾಯಣ ಪನ್ನೆ ಅವರು ಗಡಿಕಲ್ಲು ದೈವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿವಾಹಿಸುತಿದ್ದಾರೆ . ಮಗ ಸಂತೋಷ್ ಪನ್ನೆ ಸೆಲ್ಕೋ ಸೋಲರ್ ಸಂಸ್ಥೆಯ ಹಾಸನ ಶಾಖೆಯಲ್ಲಿ ಕೆಲಸ ನಿರ್ವಹಿಸುತಿದ್ದಾರೆ . ದೈವಸ್ಥಾನದ ಆಡಳಿತ ಮಂಡಳಿ ನಾರಾಯಣ ಪನ್ನೆ ಮತ್ತು ಮನೆಯವರಿಗೆ ಸೋಲರ್ ಬೆಳಕಿನ ವ್ಯವಸ್ಥೆ ನೀಡಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು . ಈ ಸಂದರ್ಭ ಆಡಳಿತ ಸಮಿತಿಯ ಅಧ್ಯಕ್ಷರು ದಿನೇಶ್ ಮಡ್ತಿಲ , ಉಪಾಧ್ಯಕ್ಷರು ಲವೀತ್ ಪಡ್ಪು ಹಾಗೂ ಸದಸ್ಯರು , ದೈವಸ್ಥಾನದ ದೈವೀಕಅರ್ಚಕರು (ಕಲೆಕಾರ) ಕೃಷ್ಣ ಪನ್ನೆ , ಶಾರದ ಪನ್ನೆ ,ಧನಂಜಯ ಹಾಗೂ ಸೋಲರ್ ಅಳವಡಿಕೆ ಮಾಡಿದ ಸೆಲ್ಕೋ ಸಂಸ್ಥೆಯ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಆಶಿಕ್, ಸಿಬ್ಬಂದಿ ಜಗನ್ನಾಥ್ , ವಿನಯ್ ಹೊನ್ನಮೂಲೆ , ರಂಜಿತ್ ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.