Breaking News

ಕಳಂಜ : ವಿದ್ಯಾನಿಕೇತನ ಶಿಶುಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕಳಂಜ: ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಇಂದು ವರ್ಷಾವಧಿಯಂತೆ ಚಂಡಿಕಾ ಹವನ, ದುರ್ಗಾಪೂಜೆ ಕಾರ್ಯಕ್ರಮ ಜರುಗಿತು. ವೇ ಮೂ ಶ್ರೀ ಕಾಯಾರ ಮನೋಜಕುಮಾರ ಶರ್ಮಾರವರ ಹಿರಿತನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಾತೆಯರಿಂದ ಭಜನಾ ಕಾರ್ಯಕ್ರಮವೂ ನಡೆಯಿತು. ಕೊರೋನಾ ಕಾರಣದಿಂದಾಗಿ ಶಿಶುಮಂದಿರದ ತರಗತಿಗಳು ಸದ್ಯ ನಡೆಯುತ್ತಿಲ್ಲವಾದ ಕಾರಣ ಪ್ರತಿವರ್ಷವೂ ನಡೆಯುವ ಪುಟಾಣಿಗಳ ಚಿಣ್ಣರ ಹಬ್ಬ ಕಾರ್ಯಕ್ರಮವನ್ನು ನಡೆಸಲಾಗಲಿಲ್ಲ. ಈ ಸಂದರ್ಭದಲ್ಲಿ ಶ್ರೀ ಭಾರತೀ ಸೇವಾ ಸಮಿತಿಯ ಅಧ್ಯಕ್ಷ ಅಶೋಕ ಕೆದ್ಲ, ಶಿಶುಮಂದಿರದ ವ್ಯವಸ್ಥಾಪಿಕಾ ಮಾಲಿನಿ ಪ್ರಸಾದ್, ಕಾರ್ಯದರ್ಶಿ ಸತೀಶ್ಚಂದ್ರ ಪಿ. ಎನ್ ಉದಯಕುಮಾರ್, ಪಿ ಜಿ ಎಸ್ ಎನ್ ಪ್ರಸಾದ್, ಅಜಿತ್ ರಾವ್ ಕಿಲಂಗೋಡಿ, ರವಿಪ್ರಸಾದ್ ರೈ ಕಳಂಜ, ರತ್ನಾ ಕಂಚಿಕಾರಮೂಲೆ, ಪ್ರಕಾಶ್ಚಂದ್ರ ಪಿ, ವಾಸುದೇವ ಆಚಾರ್ ಟಿ, ಸಮಿತಿಯ ಸದಸ್ಯರು, ಪುಟಾಣಿಗಳ ಪೋಷಕರು, ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.