ಮುಕ್ಕೂರು : ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಮತ್ತು ಬಂಜೆತನ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,ತಾಲೂಕು ಪಂಚಾಯತ್ ಸುಳ್ಯ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ ದ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಜ.13 ರಂದು ಗಣೇಶ್ ಶೆಟ್ಟಿ ಎಂ ಕುಂಜಾಡಿ ಅವರ ಮನೆಯಲ್ಲಿ ಸಾಮೂಹಿಕ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಕಾರ್ಯಕ್ರಮ ಮತ್ತು ಬಂಜೆತನ ಶಿಬಿರ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಪಶುವೈದ್ಯಕೀಯ ಇಲಾಖೆಯ ಡಾ. ಸೂರ್ಯನಾರಾಯಣ ಭಟ್ ಕಾಲುಬಾಯಿ ಲಸಿಕೆ ಬಗ್ಗೆ ಮಾಹಿತಿ ನೀಡಿದರು.
ಹಾಗೆಯೇ ಕುಂಬ್ರ ದಯಾಕರ ಆಳ್ವ ಅವರು ಮಾಹಿತಿ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನೆಟ್ಟಾರು ಕಿಶೋರ್ ಭಟ್, ವಿಜೇಶ್ ಶರ್ಮಾ ಕೆ, ಯಶೋಧ ಬೆಳ್ಳಾರೆ, ಪೂವಪ್ಪ ಅನಾವುಗುಂಡಿ, ಶ್ರೀಧರ ಕೊಂಡೆಪ್ಪಾಡಿ, ಇಬ್ರಾಹಿಂ ಕುಂಡಡ್ಕ, ಅಹ್ದಲ್ ರಹಿಮಾನ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಸರಿತಾ ಕೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.