ಗುತ್ತಿಗಾರು : ಆಂಬ್ಯುಲೆನ್ಸ್ ಖರೀದಿ ಯೋಜನೆಗೆ ಧನಂಜಯ ಕುಕ್ಕುಡೇಲುರಿಂದ ಸಹಾಯ ಧನ

Advt_Headding_Middle
Advt_Headding_Middle

 

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬ್ಯುಲೆನ್ಸ್ ಖರೀದಿಸುವ ಯೋಜನೆಗೆ ನಾಲ್ಕೂರು ಫಾರೆಸ್ಟ್ ಗಾರ್ಡ್ ಧನಂಜಯ ಕುಕ್ಕುಡೇಲು ಮೊಗ್ರ ಇವರು ಸಹಾಯ ಧನ ವಿತರಿಸಿ ಯೋಜನೆ ಬಗ್ಗೆ ಮೆಚ್ಚುಗೆ ಸೂಚಿಸಿ ಯಶಸ್ವಿಗೆ ಶುಭಾಶಯ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಕಾರ್ಯದರ್ಶಿ ಹರ್ಷಿತ್ ಪಡ್ರೆ, ಸದಸ್ಯರಾದ ಸುಕುಮಾರ್ ಕೋಡೊಂಬು ,ಮೋಹನ್ ದಾಸ್ ಶಿರಾಜೆ, ವಿಶ್ವನಾಥ್ ಅಚಳ್ಳಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.