ಶೇಣಿ ಗರಡಿಯಲ್ಲಿ ಬೈದರ್ಕಳ ನೇಮೋತ್ಸವ ಮುಂದೂಡಿಕೆ Posted by suddi channel Date: January 15, 2022 in: ಧಾರ್ಮಿಕ, ಪ್ರಚಲಿತ Leave a comment 120 Views ಅಮರಪಡ್ನೂರು ಗ್ರಾಮದ ಶೇಣಿ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಬೈದೇರುಗಳ ನೇಮೋತ್ಸವವನ್ನು ಜ.16 ರಂದು ಎಂದು ನಿರ್ದರಿಸಲಾಗಿತ್ತು. ವೀಕೆಂಡ್ ಕರ್ಫ್ಯೂ ನಿಂದಾಗಿ ನೆಮೋತ್ಸವವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.