ಜೇಸಿಐ ಸುಳ್ಯ ಪಯಸ್ವಿನಿಗೆ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಧ್ಯಕ್ಷರಾಗಿ ಜೇಸಿ ರಂಜಿತ್ ಕುಕ್ಕೇಟಿ

ಕಾರ್ಯದರ್ಶಿಯಾಗಿ ಜೇಸಿ ನವೀನ್‌ಕುಮಾರ್ ನಾರ್ಕೋಡು

ಖಜಾಂಜಿಯಾಗಿ ಜೇಸಿ ಸುರೇಶ್ ಕಾಮತ್

ಜೇಸೀರೆಟ್ ಅಧ್ಯಕ್ಷೆಯಾಗಿ ಜೇಸಿ ರಮ್ಯ ರಂಜಿತ್ ಕುಕ್ಕೇಟಿ

ಜೇಸಿಐ ಸುಳ್ಯ ಪಯಸ್ವಿನಿ ಘಟಕದ 2022 ರ ಸಾಲಿನ ನೂತನ ಘಟಕಾಧ್ಯಕ್ಷರಾಗಿ ನ್ಯಾಯವಾದಿ ಜೇಸಿ ರಂಜಿತ್ ಕುಕ್ಕೇಟಿ ಮತ್ತು ಕಾರ್ಯದರ್ಶಿಯಾಗಿ ಜೇಸಿ ನವೀನ್ ಕುಮಾರ್ ನಾರ್ಕೋಡುರವರು ಅವಿರೋಧವಾಗಿ ಆಯ್ಕೆಯಾದರು.

 

ನೂತನ ಪದಾಧಿಕಾರಿಗಳ ಆಯ್ಕೆ ಜೇಸಿಐ ಭವನ ಸುಳ್ಯ ಅಂಬಟೆಡ್ಕದಲ್ಲಿ ಘಟಕದ ನಿಕಟಪೂರ್ವಾಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

40 ನೇ ವರ್ಷದ ಹೊಸ್ತಿಲಲ್ಲಿರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ನೂತನ ಉಪಾಧ್ಯಕ್ಷರಾಗಿ ಜೇಸಿ ರವಿಕುಮಾರ್ ಅಕ್ಕೋಜಿಪಾಲ್, ಜೇಸಿ ಚೇತನ್‌ಕುಮಾರ್, ಜೇಸಿ ಅನಿಲ್‌ಕುಮಾರ್ ಬಳ್ಳಡ್ಕ, ಜೇಸಿ ಸುಬ್ರಹ್ಮಣ್ಯ ಪಾಟಾಳಿ ಐವರ್ನಾಡು, ಜೇಸೀ ಲತಾಶ್ರೀ ಸುಪ್ರೀತ್ ಮೋಂಟಡ್ಕ ಮತ್ತು ನಿಕಟಪೂರ್ವಾಧ್ಯಕ್ಷರಾಗಿ ಜೇಸಿ ಗುರುರಾಜ್ ಅಜ್ಜಾವರ ಆಯ್ಕೆಗೊಂಡರು.
ನೂತನ ಕೋಶಾಧಿಕಾರಿಯಾಗಿ ಜೇಸಿ ಸುರೇಶ್ ಕಾಮತ್, ನೂತನ ಜೇಸಿರೆಟ್ ಅಧ್ಯಕ್ಷೆಯಾಗಿ ಜೇಸಿ ರಮ್ಯ ರಂಜಿತ್ ಕುಕ್ಕೇಟಿ, ಜೇಸಿಐ ಸಪ್ತಾಹ ನಿರ್ದೇಶಕರಾಗಿ ಜೇಸಿ ಶೋಭಾ ಅಶೋಕ ಚೂಂತಾರು, ಜತೆ ಕಾರ್ಯದರ್ಶಿಯಾಗಿ ಜೇಸಿ ಗೀತಾಂಜಲಿ ಗುರುರಾಜ್ ಅಜ್ಜಾವರ, ನಿರ್ದೇಶಕರಾಗಿ ಜೇಸಿ ತಾರಾ ಮಾಧವ ಗೌಡ, ಜೇಸಿ ಶಶ್ಮಿ ಭಟ್ ಅಜ್ಜಾವರ, ಜೇಸಿ ಅನಿಲ್ ಕರ್ಲಪ್ಪಾಡಿ, ಜೇಸಿ ಚೈತನ್ಯ ದೇವರಾಜ್ ಕುದ್ಪಾಜೆಯವರು ನೂತನ ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಯಾದರು. ವಲಯದ ಪೂರ್ವಾಧ್ಯಕ್ಷರು ಹಾಗೂ ಜೇಸಿಐ ಭಾರತದ ರಾಷ್ಟ್ರೀಯ ಸಂಯೋಜಕರಾದ ಜೇಸಿ ಅಶೋಕ ಚೂಂತಾರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.