ಶ್ರೀ ಶಿರಾಡಿ ದೈವಸ್ಥಾನ ಹಲ್ಗುಜಿ ಯಲ್ಲಿ ದೈವಗಳ ನೇಮೋತ್ಸವ Posted by suddi channel Date: January 16, 2022 in: ಧಾರ್ಮಿಕ, ಪ್ರಚಲಿತ, ಸಾಮಾನ್ಯ Leave a comment 205 Views ಶ್ರೀ ಶಿರಾಡಿ ದೈವಸ್ಥಾನ ಹಲ್ಗುಜಿ, ಕಲ್ಲಾಜೆ ಯಲ್ಲಿ ಜ.13 ರಿಂದ ಶ್ರೀ ಶಿರಾಡಿ ದೈವ, ಅಗ್ನಿಗುಳಿಗ ಮತ್ರು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಾಶಭಿಷೇಕ ಕಾರ್ಯಕ್ರಮ ಜರಗಿದ್ದು ಇಂದು ದೈವಗಳ ನೇಮೋತ್ಸವ ನಡೆಯುತ್ತಿದೆ.