ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ
ಪ್ರದೀಪ್ ಕುಮಾರ್ ಕೆ ಎಲ್ ರವರ ಕಾನೂನು ಸಲಹಾ ಕಛೇರಿ ಶುಭಾರಂಭಗೊಳ್ಳಲಿದೆ.
ಆಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ. ವಿ. ಉದ್ಘಾಟಿಸಲಿದ್ದಾರೆ. ನಿತ್ಯಾನಂದ ಮುಂಡೋಡಿ, ವೆಂಕಟ್ ದಂಬೆಕೋಡಿ, ಉದಯಕುಮಾರ್ ಕೊಪ್ಪಡ್ಕ, ವಿನೂಪ್ ಮಲ್ಲಾರ, ಗಿರೀಶ್ ಕೆ ಪಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.