ಅಮರ ಪಡ್ನೂರು : ಗೆಳೆಯರ ಬಳಗ ಪಾಡಾಜೆ ಸದಸ್ಯರಿಂದ ಶ್ರಮದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಅಮರ ಪಡ್ನೂರು ಗ್ರಾಮದ ಶೇಣಿ – ಪಾಡಾಜೆ ರಸ್ತೆಯನ್ನು ಗೆಳೆಯರ ಬಳಗ ಪಾಡಾಜೆ ಇದರ ಸದಸ್ಯರು ಶ್ರಮದಾನದ ಮೂಲಕ ದುರಸ್ತಿಪಡಿಸಿದರು. ಈ ರಸ್ತೆ ಕಾಂಕ್ರಿಟೀಕರಣ ಆಗಬೇಕೆಂಬ ಈ ಭಾಗದ ಜನರು ಬೇಡಿಕೆ ಇಡುತ್ತಿದ್ದು, ಜನಪ್ರತಿ ನಿಧಿಗಳು ಮಾತ್ರ ಚುನಾವಣಾ ಸಂದರ್ಭದಲ್ಲಿ ಕೇವಲ ಆಶ್ವಾಸನೆಗಳನ್ನಷ್ಟೆ ನೀಡುತ್ತಿದ್ದಾರೆ. ಈ ಭಾಗದ ಹಲವು ವರ್ಷಗಳ ಬೇಡಿಕೆ ಮಾತ್ರ ಹಾಗೆಯೇ ಇದೆ. ಈ ಭಾಗದವರು ಈ ರಸ್ತೆಯನ್ನು ಹಲವು ವರ್ಷಗಳಿಂದ ಶ್ರಮದಾನದ ಮೂಲಕ ದುರಸ್ತಿ ಮಾಡುತ್ತಿದ್ದಾರೆ. ಆದಷ್ಟು ಬೇಗ ಈ ರಸ್ತೆ ಕಾಂಕ್ರೀಟ್ ಕರಣಗೊಳ್ಳಬೇಕೆಂಬುದು ಈ ಭಾಗದ ಜನರ ಬೇಡಿಕೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.