ಅರಂತೋಡು ಗ್ರಾಮದ ಪಾರೆಕ್ಕಲ್ ನಿವಾಸಿ ಬಿಫಾತಿಮ್ಮ (98 ವ) ರವರು ಅಲ್ಪಕಾಲ ಅಸೌಖ್ಯದಿಂದ ನಿಧನರಾದರು. ಮೃತರು ಪುತ್ರ ರಾದ ದಿ.ಶೇಖಾಲಿ ಹಾಜಿ,ಕೆ.ಎಮ್.ಇಬ್ರಾಹಿಂ ,ಕೆ.ಎಮ್.ಅಬೂಬಕ್ಕರ್ ಪಾರೆಕ್ಕಲ್,ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಯ ಡಾ ಕೆ.ಎಮ್.ತಾಜುದ್ದೀನ್ ಸೇರಿದಂತೆ ಮೂವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ .