ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯಿಂದ ಅಮೃತದೃಷ್ಟಿ ನೇತ್ರದಾನ ಅಭಿಯಾನ ಆರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ರೋಗಿಗಳಿಗೆ ರಕ್ತ ಪೂರೈಕೆ ಮಾಡುವ ಉದ್ದೇಶದಿಂದ ಆರಂಭಗೊಂಡು ಆ ಬಳಿಕ ಹಲವು ಸೇವಾ ಚಟುವಟಿಕೆಗಳನ್ನು ಜೋಡಿಸಿಕೊಂಡು ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯು ಇದೀಗ ಅಮೃತದೃಷ್ಟಿ ನೇತ್ರದಾನ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಮೊದಲ ನೇತ್ರದಾನಿಯಾಗಿ ಶಶಿಕಲಾ ಗೂಡಿಂಜ ಇವರು ತಮ್ಮ ಹೆಸರನ್ನು ನೋಂದಣಿ ಮಾಡಿದರು.

ನೇತ್ರಜ್ಯೋತಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ನೇತ್ರದಾನ ಕೇಂದ್ರ – ಪ್ರಸಾದ್ ನೇತ್ರಾಲಯ ಇದರ ಸಹಯೋಗದಲ್ಲಿ ನಡೆಸಲಾಗುತ್ತಿರುವ ಈ ಅಭಿಯಾನದ ಮೊದಲ ದಿನವೇ ಬಹಳಷ್ಟು ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಆಸಕ್ತ‌ ನೇತ್ರದಾನಿಗಳ ಮನೆಗಳಿಗೆ ತೆರಳಿ ಅಥವಾ ಅವರನ್ನು ಒಂದೆಡೆ ಸೇರಿಸಿ ನೋಂದಣಿ ಪ್ರಕ್ರಿಯೆ ನಡೆಲಾಗುವುದು ಎಂದು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಸ್ಥಾಪಕರಾದ ಉದಯಭಾಸ್ಕರ್ ಸುಳ್ಯ ತಿಳಿಸಿರುತ್ತಾರೆ.

ಅಮೃತಬಿಂದು ರಕ್ತನಿಧಿ, ಅಮೃತಕೇಶ ಕೂದಲು ದಾನ ಅಭಿಯಾನ, ಅಮೃತದೃಷ್ಟಿ ನೇತ್ರದಾನ ಅಭಿಯಾನ ಮುಂತಾದ ಸೇವಾ ಚಟುವಟಿಕೆಗಳನ್ನು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಆಯೋಜಿಸಲಾಗುತ್ತಿದ್ದು ಸೇವೆಯಲ್ಲಿ ಆಸಕ್ತಿ ಇರುವವರು ಸಂಘಟಕರನ್ನು ಸಂಪರ್ಕಿಸಬಹುದಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.