ಕಲ್ಲಪ್ಪಳ್ಳಿ, 2022-26 ರ 6ನೇ ವಾರ್ಡಿನ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ಇಂದು ಕಲ್ಲಪ್ಪಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಾಕ್ಷಿ ದಾಮೋದರ, ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪ ವಸಂತ, ಕಾರ್ಯದರ್ಶಿಗಳಾಗಿ, ಶ್ರೀಮತಿ ಸಂಧ್ಯಾ ರಾಜೇಂದ್ರ ಚುನಾಯಿತರಾದರು. ಹಾಗು ಕುಟುಂಬಶ್ರೀ ADS ಕಾರ್ಯಕಾರಿಣಿ ಸದಸ್ಯರಾಗಿ, ಶ್ರೀಮತಿ ಸೀತಮ್ಮ ಭರತಗೌಡ, ಶ್ರೀಮತಿ ರೀಸಾ ಸನ್ನಿ, ಶ್ರೀಮತಿ ಸುಜಯ ಬಾಲಕೃಷ್ಣ, ಶ್ರೀಮತಿ ಸತ್ಯಾವತಿ ಬಾಲಕೃಷ್ಣ, ಶ್ರೀಮತಿ ಪುಷ್ಪಾ ಭಾಸ್ಕರ, ಶ್ರೀಮತಿ ಗಂಗಾ ಸುರೇಶ್, ಶ್ರೀಮತಿ ಶ್ರೀಮತಿ ಸೋನಾಕ್ಷಿ ರಾಜೇಶ್, ಶ್ರೀಮತಿ ಪುಷ್ಪಾ ರಾಮ, ಇವರು ಆಯ್ಕೆಯಾದವರು. ಆಂತರಿಕ ಲೆಕ್ಕ ಪರಿಶೋಧಕರಾಗಿ, ಶ್ರೀಮತಿ ಸಾವಿತ್ರಿ ರಾಮಚಂದ್ರ, ಶ್ರೀಮತಿ ಕೋಮಲಾಂಗಿ ವಿಜಯ ಚುನಾಯಿತರಾದರು, ಚುನಾವಣಾ ನಿರೀಕ್ಷಕರಾಗಿ JPHI ವಿಲ್ಸನ್, ನಿರ್ವಹಿಸಿದರು.