ಜಾಕ್ವೆಲ್‌ನಲ್ಲಿ ಹೂಳೆತ್ತುವ ಕೆಲಸ: ಗುರುವಾರದಿಂದ ನ.ಪಂ.ನೀರು ಸರಬರಾಜಿನಲ್ಲಿ ವ್ಯತ್ಯಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ನಗರ ಪಂಚಾಯಿತಿ ನ ಕಲ್ಲುಮುಟ್ಲು ರೇಚಕ ಸ್ಥಾವರದ ಜಾಕ್ವೆಲ್ ನಲ್ಲಿ ಹುಳು ತುಂಬಿಕೊಂಡಿದ್ದು ಪೂರ್ಣಪ್ರಮಾಣದಲ್ಲಿ ನೀರೆತ್ತಲು ಸಾಧ್ಯವಾಗದಿರುವುದರಿಂದ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ಗುರುವಾರದಿಂದ ಹೂಳು ತೆಗೆಯುವ ಕೆಲಸವು ನಡೆಯಲಿದ್ದು ಮುಂದಿನ ಸೋಮವಾರದ ವೇಳೆಗೆ ಕೆಲಸ ಸಂಪೂರ್ಣಗೊಂಡು ಮತ್ತೆ ನೀರು ಸರಬರಾಜು ವ್ಯವಸ್ಥೆ ಸರಿಗೊಳ್ಳಲಿದೆ. ಹಾಗಾಗಿ ನಗರದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಕೋರಿದೆ. ಅಲ್ಲದೆ ಯಾವುದಾದರೂ ಭಾಗದಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಇಲ್ಲದಿದ್ದಲ್ಲಿ ಅಲ್ಲಿಗೆ ವಾಹನದ ಮೂಲಕ ನೀರನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಈ ರೀತಿ ತೊಂದರೆಗಳಿದ್ದಲ್ಲಿ ನಗರ ಪಂಚಾಯತ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಅದೇ ನಗರ ಪಂಚಾಯಿತಿನ ನೀರು ಸರಬರಾಜು ಕುರಿತು ದೂರುಗಳಿದ್ದಲ್ಲಿ ಅಧ್ಯಕ್ಷರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ (9448445677)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.