ಜ. 19 ರಿಂದ 25 ರ ತನಕ ನಡೆಯುವ ಗುತ್ತಿಗಾರು ಗ್ರಾಮದ ಕಮಿಲ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವದ ಜಾತ್ರೋತ್ಸವ ಪ್ರಯುಕ್ತ ಗ್ರಾಮಭಾರತದ ಸದಸ್ಯರಿಂದ ಮೊಗ್ರ ,ಕಡ್ಪಣೆಗುಡ್ಡೆ, ಏರಣೆಗುಡ್ಡೆ ಹಾಗೂ ಕಮಿಲ ರಸ್ತೆ ದುರಸ್ತಿ ಮಾಡಲಾಯಿತು.
ಧಾನಿಯಾಗಿ ಕಾರ್ಯಪ್ಪ ಗೌಡ ಚಿಕ್ಮುಳಿ ಹಾಗೂ ಗ್ರಾಮಭಾರತ ತಂಡದ ಸದಸ್ಯರು ಸಹಕರಿಸಿದರು