ಅರಂತೋಡು : ಪಯಸ್ವಿನಿ ನದಿಯಲ್ಲಿ ಸತ್ತ ಜಿಂಕೆಯ ಶವ ಪತ್ತೆ Posted by suddi channel Date: January 19, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 711 Views ಅರಂತೋಡು ಪಯಸ್ವಿನಿ ನದಿಯಲ್ಲಿ ಸತ್ತ ಸ್ಥಿತಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನೀರಿನಿಂದ ಮೇಲೆಯೆತ್ತಲು ಅರಂತೋಡಿನ ಶರಫು,ಮುನೀರ್, ಕಬೀರ್ ಜಲಾಲುದ್ದೀನ್ ಶಹಬಾಸ್ ,ಬಾತಿಶಾ ರವರು ಸಹಕರಿಸಿದರು.