ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ‌ ಚುನಾವಣೆಗೆ ನಾಮಪತ್ರ ಸಲ್ಲಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ನಿರ್ದೇಶಕರ ಸ್ಥಾನಕ್ಕೆ ಜ.31 ರಂದು ಚುನಾವಣೆಯು ನಡೆಯಲಿದ್ದು ಜ.21 ರಂದು ಸಾಮಾನ್ಯ ಸ್ಥಾನಕ್ಕೆ ರಾಧಾಕೃಷ್ಣ ಬೊಳ್ಳೂರು ರವರು ನಾಮ ಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಬಿ. ನಾಗೇಂದ್ರ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಮೂಕಮಲೆ, ಪದ್ಮನಾಭ ಬೊಳ್ಳೂರು, ಗಣೇಶ್ ‌ಪಿಲಿಕಜೆ, ಡಿ.ಕೆ.ಸುರೇಶ್, ಪ್ರವೀಣ್ ಎಸ್.ರಾವ್,‌ ಕೇಶವ ಕರ್ಮಾಜೆ, ಅರುಣ್ ಮುಂಡಾಜೆ, ಸೊಸೈಟಿ ಸಿ.ಇ.ಒ.ಮೋಹನ್ ಕುಮಾರ್ ಪೊಯ್ಯೆಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.