ಗುತ್ತಿಗಾರು – ಕಮಿಲ- ಬಳ್ಪ ರಸ್ತೆಯ ಅಭಿವೃದ್ಧಿಯ 3 ಕೋಟಿಯ ಕಾಮಗಾರಿ ಶಂಕುಸ್ಥಾಪನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

13 ವರ್ಷದಲ್ಲಿ ನಾವು ಮಾಡಿದ ಕೆಲಸ ನಮಗೆ ಅರಿವಿರಬೇಕು, ಮೊಗ್ರ ಸೇತುವೆ ಮಾಡಿಸುವುದು ಕೂಡ ನಾನೆ, ಶೀಘ್ರವಾಗಿ ಅದು ಕೈಗೂಡಲಿದೆ: ಸಚಿವ ಎಸ್. ಅಂಗಾರ

ಗುತ್ತಿಗಾರು – ಕಮಿಲ- ಬಳ್ಪ ರಸ್ತೆಯ ಕಮಿಲದಿಂದ ಬಳ್ಪದ ತನಕ ಕಾಂಕ್ರೀಟ್ ಮತ್ತು ಡಾಮರೀಕರಣಕ್ಕೆ 3 ಕೋಟಿಯ ಕಾಮಗಾರಿಗೆ ಸಚಿವ ಎಸ್ ಶಂಕುಸ್ಥಾಪನೆ ನೆರವೇರಿಸಿದರು. ಆರಂಭದ ಮಾತನಾಡಿದ ಸಚಿವ ಎಸ್ ಅಂಗಾರ 13 ವರ್ಷದದಲ್ಲಿ ನಾವು ಮಾಡಿದ ಕೆಲಸ ನಮಗೆ ಅರಿವಿರಬೇಕು. ಬೂತ್ ಮಟ್ಟಕ್ಕೆ 4 ಕೋಟಿಗೂ ಮಿಕ್ಕಿ ಅನುದಾನ ನೀಡಿದ್ದೇವೆ. ಚುನಾಯಿತ ಪ್ರತಿನಿಧಿಯಾಗಿ ಯಾವ ಕೆಲಸ ಮಾಡಲು ಸಿದ್ದನಿದ್ದೇನೆ. ಯಾರು ಏನೇ ಹೇಳಲಿ ಅಭಿವೃದ್ಧಿ ನಮ್ಮಿಂದಲೇ ಅದಕ್ಕೆ ನಾವು ಬದ್ದನಿದ್ದೇವೆ. ಮೊಗ್ರ ಸೇತುವೆ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ ಅದನ್ನು ನಾನೇ ಮಾಡಿಸುವುದು ಎಂದರು. ಅದು ಶೀಘ್ರವಾಗಿ ಕೈಗೂಡಿಸಲಿದ್ದೇನೆ ಎಂದರು. ಮೋದಿ ಪ್ರಧಾನ ಮಂತ್ರಿ ಜನಧನ್ ಖಾತೆಗೆ ಹಣ ಜಮಾವಣೆ ಮಾಡಿಸಿದರು. ಹೀಗೆ ಹಲವು ಯೋಜನೆಯ ಹಣವನ್ನು ನೇರ ಜನರ ಖಾತೆಗೆ ಜಮಾಯಿಸಿ ಭ್ರಷ್ಟಾಚಾರವನ್ನು ತಡೆಯಲು ಸಹಕಾರಿಯಾಗಿದೆ ಎಂದರು.
ಬೆಳ್ಯಪ್ಪ ಕಡ್ತಲ್ ಕಜೆ, ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ರಾಧಾಕೃಷ್ಣ ತುಪ್ಪದಮನೆ, ರೇವತಿ ಆಚಳ್ಳಿ, ಜಯಂತಿ ಚಿಕ್ಮುಳಿ, ಬಾಲಕೃಷ್ಣ ಉಜಿರಡ್ಕ, ವಿಜಯ ಕುಮಾರ್ ಚಾರ್ಮತ, ದೇವಿಪ್ರಸಾದ್ ಚಿಕ್ಮುಳಿ, ರಾಕೇಶ್ ಮೆಟ್ಟಿನಡ್ಕ, ಶೂರಪ್ಪ ಕಮಿಲ, ಕೇಶವ ಕಾಂತಿಲ, ಜಗದೀಶ ಚಿಕ್ಮುಳಿ, ನಿತ್ಯಾನಂದ ಕಾಂತಿಲ, ಶಿವಪ್ರಸಾದ್ ನಡುತೋಟ, ಲತಾ ಆಜಡ್ಕ, ಇಂಜಿನಿಯರ್ ಸಣ್ಣೇಗೌಡ, ಗುತ್ತಿಗೆದಾರರಾದ ಹರೀಶ್ ಉಪಸ್ಥಿತರಿದ್ದರು. ಜಯಪ್ರಕಾಶ್ ಮೊಗ್ರ ಸ್ವಾಗತಿಸಿ, ಕಿಶೋರ್ ಕುಮಾರ್ ಪೈಕ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.