ತೋಮಸ್ ಮಚಾದೋ ಬಾಂಜಿಕೋಡಿ ನಿಧನ Posted by suddi channel Date: January 27, 2022 in: ನಿಧನ, ಪ್ರಚಲಿತ Leave a comment 274 Views ಐವರ್ನಾಡು ಗ್ರಾಮದ ಬಾಂಜಿಕೋಡಿ ತೋಮಸ್ ಮಚಾದೋರವರು ಜ.27 ರಂದು ನಿಧನರಾದರು. ಅವರಿಗೆ 62 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ತೆರೆಸಾ ಪುತ್ರರಾದ ಪ್ರಕಾಶ,ಪ್ರದೀಪ ಪುತ್ರಿ ಪ್ರಿಯ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.