ಗ್ರಾಮ ಪಂಚಾಯತ್ ಅಜ್ಜಾವರ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಆಶಾ ಕಾರ್ಯ ಕರ್ತೆಯರು ಹಾಗು ಎನ್ ಆರ್.ಎಲ್.ಎಂ. ಸಂಜೀವಿನಿ ಸಂಘ, ಸ್ತ್ರೀ ಶಕ್ತಿ ಸಂಘ ದ ಸಹಯೋಗದಲ್ಲಿ ಈ ದಿನ ಕಾಂತ ಮಂಗಲ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ, ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜಯಮಾಲಾ, ಕಾರ್ಯದರ್ಶಿ ರಮೇಶ್, ಪಂಚಾಯತ್ ಸದಸ್ಯರಾದ ಜಯರಾಮ, ಅಬ್ದುಲ್ಲ, ಪ್ರಸಾದ್ ರೈ ಮೇನಾಲ, ಎನ್.ಎಂ.ಸಿ. ಯ ಸಮಾಜ ಕಾರ್ಯ ವಿದ್ಯಾರ್ಥಿ ಗಳು, ಆಶಾ ಕಾರ್ಯ ಕರ್ತೆಯರು, ಸ್ತ್ರೀ ಶಕ್ತಿ ಗೊಂಚಲಿನವರು, ಎನ್ ಆರ್.ಎಲ್.ಎಂ. ಸಂಜೀವಿನಿ ಗುಂಪಿನವರು ಹಾಗೂ ಪಂಚಾಯತ್ ಸಿಬ್ಬಂದಿ ಗಳು ಭಾಗವಹಿಸಿದ್ದರು