ಕಾಯರ್ತೋಡಿ ದೇವಸ್ಥಾನಕ್ಕೆ ರಿಕ್ಷಾ ಚಾಲಕ ಮಾಲಕರಿಂದ ಹಸಿರುವಾಣಿ ಸಮರ್ಪಣೆ Posted by suddi channel Date: January 28, 2022 in: ಪ್ರಚಲಿತ Leave a comment 71 Views ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭಗೊಂಡಿದ್ದು, ಆ ಪ್ರಯುಕ್ತ ದೇವಾಲಯಕ್ಕೆ ರಿಕ್ಷಾ ಚಾಲಕ ಮಾಲಕರಿಂದ ಹಸಿರುವಾಣಿ ಸಮರ್ಪಿಸಲಾಯಿತು.