ಟ್ರಾಫಿಕ್ ಜಾಮ್
ಅರಂತೋಡಿನಿಂದ ಮರ್ಕಂಜ ಕಡೆ ಹೋಗುವ ವೈ.ಎಂ.ಕೆ. ಬಳಿ ಒಂಟಿ ಸಲಗವೊಂದು ರಸ್ತೆಪಕ್ಕದಲ್ಲಿ ನಿಂತು ಜನರಿಗೆ ಭಯ ಹುಟ್ಟಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಮರ್ಕಂಜ ಕಡೆ ಹೋಗುವ ವಾಹನ ಮತ್ತು ಮರ್ಕಂಜ ಕಡಯಿಂದ ಬರುವ ವಾಹನಗಳು ಎರಡು ಕಡೆ ಬಾಕಿಯಾಗಿ ಊರವರು ಸೇರಿ ಪಟಾಕಿ ಸಿಡಿಸಿ ಆನೆ ಯನ್ನು ಗುಡ್ಡಕ್ಕೆ ಓಡಿಸಿದ ಮೇಲೆ ವಾಹನಗಳು ಹೋಗಲು ಪ್ರಾರಂಭಗೊಂಡಿತು.